Bigg Boss Kannada 8 : 17 ಬಿಗ್ ಬಾಸ್ ಸ್ಪರ್ಧಿಗಳ ಹಿನ್ನಲೆ | Filmibeat Kannada

2021-03-01 10

ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಒಟ್ಟು ಹದಿನೇಳು ಜನ ಸ್ಪರ್ಧಿಗಳು ಪಾಲ್ಗೊಂಡಿದ್ದು ಎಲ್ಲರು ದೊಡ್ಮನೆ ಸೇರಿಕೊಂಡಿದ್ದಾರೆ. ಸಿನಿಮಾ ಕಲಾವಿದರು, ಗಾಯಕರು, ಧಾರಾವಾಹಿ ಕಲಾವಿದರು ಹಾಗು ಟಿಕ್‌ಟಾಕ್ ಸ್ಟಾರ್‌ಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Check out the Bigg Boss Kannada 8: Here is the final list of contestants with photos for Bigg Boss Kannada Season 8. Take a look.